germinate ಜರ್ಮಿನೇಟ್‍
ಸಕರ್ಮಕ ಕ್ರಿಯಾಪದ
  1. ಚಿಗುರಿಸು; ಕುಡಿಯಿಡಿಸು.
  2. ಅರಳಿಸು; ಬೆಳೆಸು; ವರ್ಧಿಸು.
  3. ಉತ್ಪತ್ತಿ ಮಾಡು.
ಅಕರ್ಮಕ ಕ್ರಿಯಾಪದ

ಅಂಕುರಿಸು; ಮೊಳೆ; ಬೆಳೆ; ಚಿಗುರು; ಕುಡಿಯೊಡೆ; ಮೊಗ್ಗುಬಿಡು (ರೂಪಕವಾಗಿ ಸಹ).