germinant ಜರ್ಮಿನಂಟ್‍
ಗುಣವಾಚಕ

(ಸಾಮಾನ್ಯವಾಗಿ ರೂಪಕವಾಗಿ) ಮೊಳೆಯುವ; ವೃದ್ಧಿಹೊಂದುವ; ಬೆಳೆಯುವ ಶಕ್ತಿಯುಳ್ಳ; ವರ್ಧಿಷ್ಣು.