germinal ಜರ್ಮಿನಲ್‍
ಗುಣವಾಚಕ
  1. ರೋಗಾಣುಗಳ.
  2. ರೋಗಾಣು ಸ್ವಭಾವದ.
  3. ಮೊಳಕೆಯಲ್ಲಿರುವ; ಕುಡಿಯೆತ್ತುತ್ತಿರುವ; ಅಂಕುರಾವಸ್ಥೆಯಲ್ಲಿರುವ: the germinal philosophical ideas underlying western culture ಪಾಶ್ಚಾತ್ಯ ಸಂಸ್ಕೃತಿಯ ಅಡಿ ಅಂಕುರಾವಸ್ಥೆಯಲ್ಲಿರುವ ತಾತ್ತ್ವಿಕ ವಿಚಾರಗಳು.
  4. ಸೃಜನಶೀಲ; ಹೊಸ ವಿಚಾರಗಳನ್ನು, ಪ್ರಭಾವಗಳನ್ನು ಪ್ರಚೋದಿಸುವ.