germicide ಜರ್ಮಿಸೈಡ್‍
ನಾಮವಾಚಕ

ರೋಗಾಣುಹಾರಿ; ರೋಗಾಣುಹರ; ರೋಗಾಣುಗಳನ್ನು ನಾಶ ಮಾಡಬಲ್ಲ ಪದಾರ್ಥ.