germanium ಜರ್ಮೇನಿಅಮ್‍
ನಾಮವಾಚಕ

(ರಸಾಯನವಿಜ್ಞಾನ) ಜರ್ಮೇನಿಯಮ್‍; ಕಾರ್ಬನ್‍ ಮತ್ತು ಸಿಲಿಕಾನ್‍ಗಳನ್ನು ಹೋಲುವ, ಪರಮಾಣು ಸಂಖ್ಯೆ 32 ಮತ್ತು ಪರಮಾಣು ತೂಕ 72.59 ಉಳ್ಳ, ಒಂದು ಅರೆಲೋಹ (ಲೋಹ, ಅಲೋಹಗಳ ಮಧ್ಯ ಸ್ವಭಾವದ ಧಾತು).