germane ಜರ್ಮೇನ್‍
ಗುಣವಾಚಕ

(ವಿಷಯಕ್ಕೆ) ಸಂಗತ; ಪ್ರಸಕ್ತ; ಪ್ರಕೃತ; ಸಂಬದ್ಧ; ಸಂಬಂಧಿಸಿದ: the illustration was hardly germane to the case ದೃಷ್ಟಾಂತ ಆ ಪ್ರಸಂಗಕ್ಕೆ ಸ್ವಲ್ಪವೂ ಸಂಬಂಧಿಸಿರಲಿಲ್ಲ.