german ಜರ್ಮನ್‍
ಗುಣವಾಚಕ
  1. ಸ್ವಂತ; ಒಂದೇ ತಾಯಿತಂದೆಗಳಿಗೆ ಹುಟ್ಟಿದ (ಮಲ ಅಣ್ಣ ಮೊದಲಾದವು ಅಲ್ಲದ) (brother german, sister german, cousin german ಮೊದಲಾದವು).
  2. (ಪ್ರಾಚೀನ ಪ್ರಯೋಗ) = germane.
See also 2German
1German ಜರ್ಮನ್‍
ಗುಣವಾಚಕ

ಜರ್ಮನ್‍:

  1. ಜರ್ಮನಿಯ.
  2. ಜರ್ಮನ್‍ – ಭಾಷೆಯ, ದೇಶದ, ಜನರ ಯಾ ಅವುಗಳ ಗುಣಲಕ್ಷಣದ.
See also 1German
2German ಜರ್ಮನ್‍
ನಾಮವಾಚಕ

ಜರ್ಮನ್‍:

  1. ಜರ್ಮನಿಯ ದೇಶದವನು.
  2. ಜರ್ಮನಿಯ ಭಾಷೆ.
ಪದಗುಚ್ಛ
  1. High German ‘ಹೈ ಜರ್ಮನ್‍’ ಭಾಷೆ; ಹಿಂದೆ ದಕ್ಷಿಣ ಪ್ರಾಂತದಲ್ಲಿ ಆಡುಭಾಷೆಯಾಗಿದ್ದು, ಈಗ ಜರ್ಮನಿಯಲ್ಲೆಲ್ಲ ಸಾಹಿತ್ಯಕ ಹಾಗೂ ಶಿಷ್ಟ ಬಳಕೆಯಲ್ಲಿರುವ ಭಾಷೆ.
  2. Low German
    1. ‘ಲೋ ಜರ್ಮನ್‍’ ಭಾಷೆ; ‘ಹೈಜರ್ಮನ್‍’ ಅಲ್ಲದ ಇತರ ಜರ್ಮನ್‍ ಪ್ರಾಂತ ಭಾಷೆಗಳು.
    2. ಹೈಜರ್ಮನ್‍ ಭಾಷೆಯನ್ನುಳಿದು ಇಂಗ್ಲಿಷ್‍ ಮತ್ತು ಡಚ್‍ ಭಾಷೆಗಳನ್ನೊಳಗೊಂಡ ‘ವೆಸ್ಟ್‍ ಜರ್ಮನ್‍’ ಭಾಷಾವರ್ಗ.