geriatrics ಜೆರಿಆಟ್ರಿಕ್ಸ್‍
ನಾಮವಾಚಕ

(ಬಹುವಚನ) ಮುಪ್ಪು ವೈದ್ಯಶಾಸ್ತ್ರ; ಜರಾರೋಗ್ಯಶಾಸ್ತ್ರ; ವೃದ್ಧಾರೋಗ್ಯಶಾಸ್ತ್ರ; ವೃದ್ಧಯೋಗಕ್ಷೇಮ; ಮುಪ್ಪು ಮತ್ತು ಮುಪ್ಪಿನ ಕಾಯಿಲೆಗಳನ್ನೂ ಮುದುಕರ ಆರೋಗ್ಯ ಮತ್ತು ಯೋಗಕ್ಷೇಮವನ್ನೂ ಕುರಿತ ವೈದ್ಯವಿಜ್ಞಾನದ ಯಾ ಸಮಾಜಶಸ್ತ್ರದ ವಿಭಾಗ.