geriatrician ಜೆರಿಆಟ್ರಿಷನ್‍
ನಾಮವಾಚಕ

ಮುಪ್ಪುಶಾಸ್ತ್ರಜ್ಞ; ಜರಾಶಾಸ್ತ್ರಜ್ಞ; ವೃದ್ಧಾಪ್ಯಶಾಸ್ತ್ರಜ್ಞ; ಜರಾಶಾಸ್ತ್ರದಲ್ಲಿ ತಜ್ಞ.