geriatric ಜೆರಿಆಟ್ರಿಕ್‍
ಗುಣವಾಚಕ

ಮುಪ್ಪುಶಾಸ್ತ್ರದ ಯಾ ಅದಕ್ಕೆ ಸಂಬಂಧಿಸಿದ; ಜರಾಶಾಸ್ತ್ರದ ಯಾ ಆ ಶಾಸ್ತ್ರಕ್ಕೆ ಸಂಬಂಧಿಸಿದ; ವೃದ್ಧಾಪ್ಯಶಾಸ್ತ್ರದ ಯಾ ಆ ಶಾಸ್ತ್ರಕ್ಕೆ ಸಂಬಂಧಿಸಿದ.