geranium ಜರೇನಿಅಮ್‍
ನಾಮವಾಚಕ

ಜರೇನಿಯಂ:

  1. ಕೊಕ್ಕರೆಯ ಕೊಕ್ಕಿನಂಥ ಹಣ್ಣು ಬಿಡುವ ಕಾಡು ಸಸ್ಯಗಳ ಒಂದು ಕುಲ.
  2. ಜೆರೇನಿಯಂಗೆ ಹತ್ತಿರ ಸಂಬಂಧದ ಪೆಲರ್ಗೋನಿಯಮ್‍ ಕುಲದ ಯಾವುದೇ ಸಸ್ಯ.
  3. ಜರೇನಿಯಂ ಹೂಗಳಿಂದ ತಯಾರಿಸಿದ ಹೊಳಪಿನ ಕೆಂಪು ಬಣ್ಣ.
  4. (ಜನಪ್ರಿಯವಾಗಿ) ಬೆಳೆಸಿದ ಪೆಲರ್ಗೋನಿಯಮ್‍.