geosynchronous ಜೀಓಸಿಂಕ್ರನಸ್‍
ಗುಣವಾಚಕ

ಭೂ ಸಮಕ್ರಮಿಕ; ಭೂಮೇಳಯಕ; ಭೂಸ್ಥಾಯೀ:

  1. (ಕೃತಕ ಉಪಗ್ರಹದ ವಿಷಯದಲ್ಲಿ) ಭೂಮಿಯು ತನ್ನ ಅಕ್ಷದ ಮೇಲೆ ಒಂದು ಸುತ್ತು ತಿರುಗುವಷ್ಟು ಕಾಲದಲ್ಲಿ, ಸರಿಯಾಗಿ ಭೂಮಿಯನ್ನು ಒಂದು ಸುತ್ತು ಹಾಕುವ.
  2. (ಕೃತಕ ಉಪಗ್ರಹಗಳ ಕಕ್ಷೆಯ ವಿಷಯದಲ್ಲಿ) ಭೂಸ್ಥಾಯೀ ಉಪಗ್ರಹದ.