geostationary ಜೀಓಸ್ಟೇಷನರಿ
ಗುಣವಾಚಕ

ಭೂಸ್ಥಾಯೀ; (ಭೂಮಿಯ ಕೃತಕ ಉಪಗ್ರಹದ ವಿಷಯದಲ್ಲಿ) ಭೂಮಿಯನ್ನು ಸುತ್ತುಹಾಕುತ್ತಿದ್ದರೂ ಭೂಮಿಯ ಮೇಲಿನ ನಿರ್ದಿಷ್ಟ ಬಿಂದುವೊಂದರ ನೆತ್ತಿಯ ಮೇಲೆ ಸದಾ ಇರುವಂತೆ ಕಾಣಿಸುವ.