geosphere ಜೀಅಸಿಅರ್‍
ನಾಮವಾಚಕ
  1. ಭೂಖಂಡ; ವಾಯುಮಂಡಲ ಮತ್ತು ಜಲಭಾಗಗಳನ್ನು ಬಿಟ್ಟು ಭೂಮಿಯ ಘನ ಭಾಗ.
  2. ಭೂವಲಯ; ಭೂಮಿ ಮತ್ತು ಅದರ ವಾಯುಮಂಡಲದ ಸಮಾನ ಕೇಂದ್ರಕ್ಕೆ ಸುತ್ತುಪಟ್ಟಿಯಂತಿರುವ ಯಾವುದೇ ಪ್ರದೇಶ.