geopolitics ಜೀಓಪಾಲಿಟಿಕ್ಸ್‍
ನಾಮವಾಚಕ

ಭೂರಾಜ್ಯಶಾಸ್ತ್ರ; ಒಂದು ದೇಶದ ಭೌಗೋಳಿಕ ಲಕ್ಷಣಗಳಿಂದ ನಿರ್ಧಾರವಾಗುವ ರಾಜ್ಯಶಾಸ್ತ್ರ ಯಾ ರಾಜಕೀಯ ಸಂಗತಿಗಳ ಅಧ್ಯಯನ.