geophone ಜೀಓಹೋನ್‍
ನಾಮವಾಚಕ

ಭೂಕಂಪನಮಾಪಕ; ಭೂಧ್ವನಿಮಾಪಕ; ಭೂಮಿಯಲ್ಲಿನ ಧ್ವನಿತರಂಗ ಯಾ ಆಘಾತತರಂಗಗಳಂತಹ ಕಂಪನಗಳನ್ನು ಪತ್ತೆ ಹಚ್ಚುವ ಸಾಧನ.