geomorphology ಜೀಓಮಾರ್ಹಾಲಜಿ
ನಾಮವಾಚಕ

ಭೂರೂಪಶಾಸ್ತ್ರ; ಭೂಮಿಯ ಚಿಪ್ಪಿನ ಭೌತಲಕ್ಷಣಗಳು ಮತ್ತು ಅದರ ಭೂವೈಜ್ಞಾನಿಕ ರಚನೆಯನ್ನು ಕುರಿತ ಶಾಸ್ತ್ರ.