geomorphologist ಜೀಓಮಾರ್ಹಾಲಜಿಸ್ಟ್‍
ನಾಮವಾಚಕ

ಭೂರೂಪಶಾಸ್ತ್ರಜ್ಞ; ಭೂರೂಪಶಾಸ್ತ್ರದಲ್ಲಿ ಪರಿಣತ ಯಾ ಭೂರೂಪಶಾಸ್ತ್ರದ ವಿದ್ಯಾರ್ಥಿ.