geometry ಜಿಆಮಿಟ್ರಿ
ನಾಮವಾಚಕ

ಜ್ಯಾಮಿತಿ:

  1. ಬಿಂದುಗಳು, ರೇಖೆಗಳು, ತಲಗಳು, ಕೋನಗಳು ಮತ್ತು ಘನಗಳ ಅಳತೆ, ಅವುಗಳ ಗುಣಲಕ್ಷಣಗಳು ಮತ್ತು ಪರಸ್ಪರ ಸಂಬಂಧಗಳನ್ನು ಕುರಿತ ಶಾಸ್ತ್ರ.
  2. ವಸ್ತುಗಳ ಯಾ ಭಾಗಗಳ ಸಾಪೇಕ್ಷ ವಿನ್ಯಾಸ, ಜೋಡನೆ.