geometrize ಜಿಆಮಿಟ್ರೈಸ್‍
ಸಕರ್ಮಕ ಕ್ರಿಯಾಪದ

ಜ್ಯಾಮಿತೀಯಗೊಳಿಸು:

  1. (ಯಾವುದನ್ನೇ) ಜ್ಯಾಮಿತೀಯವಾಗಿ ನಿರೂಪಿಸು.
  2. (ಯಾವುದಕ್ಕೇ) ಜ್ಯಾಮಿತೀಯ ತತ್ತ್ವಗಳನ್ನು ಮತ್ತು ನಿಯಮಗಳನ್ನು ಅನ್ವಯಿಸು.
ಅಕರ್ಮಕ ಕ್ರಿಯಾಪದ

ಜ್ಯಾಮಿತೀಯವಾಗಿ ಅಧ್ಯಯನ ಮಾಡು; ಜ್ಯಾಮಿತೀಯ ವಿಧಾನದಿಂದ ಪರಿಶೀಲನೆ ನಡೆಸು.