geometer ಜಿಆಮಿಟರ್‍
ನಾಮವಾಚಕ
  1. ಜ್ಯಾಮಿತಿಜ್ಞ; ರೇಖಾಗಣಿತಜ್ಞ; ಜ್ಯಾಮಿತಿ ಯಾ ರೇಖಾಗಣಿತವನ್ನು ಅಧ್ಯಯನ ಮಾಡಿದವ ಯಾ ಅದರಲ್ಲಿ ನಿಪುಣತೆ ಪಡೆದವ.
  2. ಜ್ಯಾಮಿತಿಗ; ಜ್ಯಾಮಿಟ್ರಿಡೇ ವಂಶದ ಪತಂಗ ಯಾ ಅದರ ಕಂಬಳಿಹುಳು.