geomancy ಜೀಓಮ್ಯಾನ್ಸಿ
ನಾಮವಾಚಕ
  1. ಭೂಕಣಿ; ಭೂಭವಿಷ್ಯ; ಒಂದು ಹಿಡಿ ಮಣ್ಣನ್ನು ನೆಲದ ಮೇಲೆ ಎರಚುವುದರಿಂದಾದ ಆಕೃತಿಯಿಂದ ಭವಿಷ್ಯ ನುಡಿಯುವುದು.
  2. ಆಕೃತಿ ಕಣಿ, ಭವಿಷ್ಯ; ಕಾಗದದ ಮೇಲೆ ಮನಬಂದಂತೆ ಹಾಕಿದ ಚಿಕ್ಕೆಗಳಿಂದಾದ ರೇಖೆ ಯಾ ಆಕಾರದಿಂದ ಭವಿಷ್ಯ ಹೇಳುವುದು.