geomagnetic ಜೀಓಮ್ಯಾಗ್ನೆಟಿಕ್‍
ಗುಣವಾಚಕ
  1. ಭೂಕಾಂತೀಯ:
    1. ಭೂಮಿಯ ಕಾಂತತೆಯನ್ನು ಕುರಿತ, ಅದರಿಂದ ಉದ್ಭವಿಸಿದ ಯಾ ಅದಕ್ಕೆ ಸಂಬಂಧಿಸಿದ.
    2. ಭೂಕಾಂತಕ್ಷೇತ್ರದ ಯಾ ಅದಕ್ಕೆ ಸಂಬಂಧಿಸಿದ.