geology ಜಿಆಲಜಿ
ನಾಮವಾಚಕ
  1. ಭೂವಿಜ್ಞಾನ; ಭೂಮಿಯ ಚಿಪ್ಪು, ಅದರ ಸ್ತರಗಳು, ಅವುಗಳಿಗಿರುವ ಪರಸ್ಪರ ಸಂಬಂಧ, ಅವುಗಳಲ್ಲಾಗುವ ಬದಲಾವಣೆಗಳು, ಮೊದಲಾದವನ್ನು ಕುರಿತ ವಿಜ್ಞಾನ ವಿಭಾಗ.
  2. (ಯಾವುದೇ ಪ್ರದೇಶದ) ಭೂವೈಜ್ಞಾನಿಕ ಲಕ್ಷಣಗಳು, ವಿವರಗಳು.
  3. (ಚಂದ್ರ ಮೊದಲಾದವುಗಳ) ಭೂವೈಜ್ಞಾನಿಕ ಅಧ್ಯಯನ.