geoid ಜೀಆಯ್ಡ್‍
ನಾಮವಾಚಕ

ಜೀಯಾಯ್ಡ್‍:

  1. ಸಾಗರಗಳ ಸರಾಸರಿ ಸಮುದ್ರಮಟ್ಟಕ್ಕೆ ಹೊಂದಿಕೊಂಡಿದ್ದು, ಗುರುತ್ವದ ದಿಕ್ಕಿಗೆ ಎಲ್ಲೆಡೆಯಲ್ಲಿಯೂ ಲಂಬವಾಗಿರುವ ಭೂತಲ.
  2. ಭೂರೂಪ; ಭೂಮಿಯ ರೂಪ, ಆಕೃತಿ.