geodesy ಜೀಆಡಿಸಿ
ನಾಮವಾಚಕ
  1. ಭೂಮಿತಿ; ಭೂಗಣಿತ; ಭೂಮಿಯ ಯಾ ಅದರ ವಿಶಾಲ ಭಾಗಗಳ ಆಕೃತಿ ಮತ್ತು ವಿಸ್ತೀರ್ಣಗಳನ್ನು ಕುರಿತ ಗಣಿತಶಾಸ್ತ್ರದ ಶಾಖೆ.
  2. ಭೂಮಿತೀಯ ಮೋಜಣಿ; ಭೂತಲದ ವಕ್ರತೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವ ಮೋಜಣಿ.