geode ಜೀಓಡ್‍
ನಾಮವಾಚಕ

(ಭೂವಿಜ್ಞಾನ) ಜಿಯೋಡು:

  1. ಹರಳುಗಳು ಯಾ ಖನಿಜ ಪದಾರ್ಥಗಳ ಅಸ್ತರಿಯುಳ್ಳ ಪೊಟರೆ ಇರುವ ಶಿಲೆ.
  2. ಅಂತಹ ಪೊಟರೆ.