geocyclic ಜೀಓಸೈಕ್ಲಿಕ್‍
ಗುಣವಾಚಕ
  1. ಭೂಪರಿಭ್ರಾಮಕ; ಭೂಮಿಯನ್ನು ಸುತ್ತುಹಾಕುವ.
  2. ಭೂಪರಿಭ್ರಮಣದ; ಭೂಮಿಯು ಸುತ್ತುಹಾಕುವ ಯಾ ಅದಕ್ಕೆ ಸಂಬಂಧಿಸಿದ.