geochronology ಜೀಓಕ್ರನಾಲಜಿ
ನಾಮವಾಚಕ

ಭೂಕಾಲಗಣನೆ:

  1. ಭೂವೈಜ್ಞಾನಿಕ ಮಾಹಿತಿಯ ನೆರವಿನಿಂದ ಗತಕಾಲದ ಘಟನೆಗಳ, ಅವಶೇಷಗಳ ಕಾಲಗಳನ್ನು ನಿರ್ಧರಿಸುವ ಶಾಸ್ತ್ರ, ವಿಭಾಗ.
  2. ಹಾಗೆ ನಿರ್ಧರಿಸಿದ ಕಾಲಿಕ ಅನುಕ್ರಮ.