geochronologist ಜೀಓಕ್ರನಾಲಜಿಸ್ಟ್‍
ನಾಮವಾಚಕ

ಭೂಕಾಲಗಣಕ; ಭೂಕಾಲಗಣನ ತಜ್ಞ; ಭೂವೈಜ್ಞಾನಿಕ ಮಾಹಿತಿಯ ಆಧಾರದ ಮೇಲೆ ಗತಕಾಲದ ಘಟನೆಗಳ ಕಾಲವನ್ನು ನಿರ್ಧರಿಸುವವ(ಳು).