geochemistry ಜೀಓಕೆಮಿಸ್ಟ್ರಿ
ನಾಮವಾಚಕ

ಭೂರಸಾಯನ ವಿಜ್ಞಾನ; ಭೂಮಿಯ ಚಿಪ್ಪಿನ ರಾಸಾಯನಿಕ ಸಂಯೋಜನೆ ಮತ್ತು ಅಲ್ಲಿ ಆಗುವ ರಾಸಾಯನಿಕ ಬದಲಾವಣೆಗಳ ಅಧ್ಯಯನ.