geochemist ಜೀಓಕೆಮಿಸ್ಟ್‍
ನಾಮವಾಚಕ

ಭೂರಸಾಯನ ವಿಜ್ಞಾನಿ; ಭೂಮಿಯ ಚಿಪ್ಪಿನ ರಾಸಾಯನಿಕ ಸಂಯೋಜನೆ ಮತ್ತು ಅಲ್ಲಿ ನಡೆಯುವ ರಾಸಾಯನಿಕ ಬದಲಾವಣೆಗಳ ಅಧ್ಯಯನ ಮಾಡುವವ ಯಾ ಆ ಕ್ಷೇತ್ರದಲ್ಲಿ ತಜ್ಞ.