geocentric ಜೀಓಸೆಂಟ್ರಿಕ್‍
ಗುಣವಾಚಕ

ಭೂಕೇಂದ್ರೀಯ:

  1. ಭೂಮಿಯ ಕೇಂದ್ರದಿಂದ ನೋಡುತ್ತಿರುವಂತೆ ಭಾವಿಸುವ.
  2. ಭೂಮಿಯೇ ವಿಶ್ವದ ಕೇಂದ್ರವೆಂದು ಪರಿಗಣಿಸುವ.