geobotony ಜೀಓಬಾಟನಿ
ನಾಮವಾಚಕ

ಭೌಗೋಳಿಕ ಸಸ್ಯವಿಜ್ಞಾನ; ಸಸ್ಯಗಳ ಭೌಗೋಳಿಕ ಹಂಚಿಕೆಯ ಅಧ್ಯಯನ; ಭೂಪ್ರದೇಶಗಳಲ್ಲಿ ಸಸ್ಯಗಳು ಹಂಚಿಕೊಂಡಿರುವ ರೀತಿಯನ್ನು ಕುರಿತ ಅಧ್ಯಯನ.