genuineness ಜೆನ್ಯುಇನ್‍ನಿಸ್‍
ನಾಮವಾಚಕ

ನಿಜಸ್ಥಿತಿ; ಯಥಾರ್ಥತೆ; ಸತ್ಯತೆ; ಪ್ರಾಮಾಣಿಕತೆ; ಸಾಚಾತನ: mistrusting the genuineness of the invitation ಆಹ್ವಾನದ ಸತ್ಯತೆಯನ್ನು ಶಂಕಿಸುತ್ತಾ.