genuinely ಜೆನ್ಯುಇನ್‍ಲಿ
ಕ್ರಿಯಾವಿಶೇಷಣ

ನಿಜವಾಗಿ; ಸತ್ಯವಾಗಿ; ಪ್ರಾಮಾಣಿಕವಾಗಿ; ಅಕೃತ್ರಿಮವಾಗಿ: policies genuinely serving the national interests ನಿಜವಾಗಿ ದೇಶದ ಹಿತಾಸಕ್ತಿಗಳನ್ನು ಕಾಪಾಡುವ ನೀತಿಗಳು.