genuflexion ಜೆನ್ಯೂ(ನ್ಯು)ಹ್ಲೆಕ್‍ಷನ್‍
ನಾಮವಾಚಕ
  1. ಜಾನು ಪ್ರಣಾಮ; ಮಂಡಿಯೂರಿ ಮಾಡುವ ಉಪಾಸನೆ.
  2. ಅತಿದೀನತೆ; ನಮ್ರತೆ; ವಿಧೇಯತೆ; ದೈನ್ಯ.