genuflectory ಜೆನ್ಯೂ(ನ್ಯು)ಹ್ಲೆಕ್ಟರಿ
ಗುಣವಾಚಕ
  1. (ಮುಖ್ಯವಾಗಿ ಪೂಜೆಯಲ್ಲಿ) ಮಂಡಿಯೂರುವಿಕೆಗೆ, ಜಾನುಪ್ರಣಾಮಕ್ಕೆ ಸಂಬಂಧಿಸಿದ.
  2. (ಶಸ್ತ್ರವೈದ್ಯ) (ಬಲವಂತದಿಂದ) ಮಂಡಿ ಮಡಿಸುವುದಕ್ಕೆ ಸಂಬಂಧಿಸಿದ.