genuflect ಜೆನ್ಯೂ(ನ್ಯು)ಹ್ಲೆಕ್ಟ್‍
ಅಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಗೌರವಾರ್ಥವಾಗಿ ಯಾ ಪೂಜೆ ಮಾಡುವಾಗ) ಮೊಣಕಾಲೂರು; ಮಂಡಿಯೂರು.
  2. ದಾಸ್ಯಭಾವ ತೋರಿಸು, ಪ್ರಕಟಿಸು.