gentry ಜೆಂಟ್ರಿ
ನಾಮವಾಚಕ

(ಬಹುವಚನ)

  1. ದ್ವಿತೀಯ ಶ್ರೇಣಿಯವರು, ವರ್ಗದವರು; ಕುಲೀನರು; ಸಭ್ಯರು; ಸ್ಥಾನದಲ್ಲಿಯೂ ಹುಟ್ಟಿನಲ್ಲಿಯೂ ಶ್ರೀಮಂತ ದರ್ಜೆಯ ತರುವಾಯದ ಕೆಳಗಿನ ವರ್ಗದವರು.
  2. (ತುಚ್ಛವಾಗಿ) ಮಂದಿ; ಜನ: these gentry ಈ ಜನ; ಈ ಮಂದಿ. they do a lot of damage, these gentry with their open diplomacy ಬಹಿರಂಗ ರಾಜತಂತ್ರ ನಡೆಸುವ ಈ ಮಂದಿ ಬೇಕಾದಷ್ಟು ಹಾನಿ ಮಾಡುತ್ತಾರೆ.