See also 2gently
1gently ಜೆಂಟ್‍ಲಿ
ಕ್ರಿಯಾವಿಶೇಷಣ
  1. ಸದ್ದಿಲ್ಲದೆ; ಮೆಲ್ಲನೆ.
  2. ಮೆತ್ತಗೆ; ಕೋಮಲವಾಗಿ; ಮೃದುವಾಗಿ.
  3. ಸೌಮ್ಯವಾಗಿ.
  4. ನಿಧಾನವಾಗಿ; ಸಾವಧಾನವಾಗಿ.
  5. ನಯವಾಗಿ; ಹಿತವಾಗಿ.
  6. ಪ್ರೀತಿಯಿಂದ; ದಯಾಪೂರಿತವಾಗಿ.
ಪದಗುಚ್ಛ

gently born ಸುಪ್ರಸೂತ; ಸದ್ವಂಶದ; ಕುಲೀನವಂಶದ.

See also 1gently
2gently ಜೆಂಟ್‍ಲಿ
ಭಾವಸೂಚಕ ಅವ್ಯಯ

(ತಿಳಿವಳಿಕೆ, ಎಚ್ಚರಿಕೆ ಕೊಡುವಾಗ) ಹುಷಾರು! ನಿಧಾನವಾಗಿ! ಸಾವಧಾನವಾಗಿ! ಅಷ್ಟು ವೇಗ ಬೇಡ!