gentlewoman ಜೆಂಟ್‍ಲ್‍ವುಮನ್‍
ನಾಮವಾಚಕ
(ಬಹುವಚನ gentlewomen ಉಚ್ಚಾರಣೆ ಜೆಂಟ್‍ಲ್‍ವಿಮಿನ್‍).

(ಪ್ರಾಚೀನ ಪ್ರಯೋಗ)

  1. ಕುಲೀನೆ; ಸತ್ಕುಲಪ್ರಸೂತೆ; ಸಂಭಾವಿತೆ; ಸಭ್ಯೆ; ಗರತಿ.
  2. ಮಹಿಳೆ; ಸ್ತ್ರೀ.