gentleness ಜೆಂಟ್‍ಲ್‍ನಿಸ್‍
ನಾಮವಾಚಕ
  1. ದಯಾಪರತೆ.
  2. ಮೃದುತ್ವ; ಮೃದುಸ್ವಭಾವ; ಕೋಮಲತೆ; ಮೆಲುಪು.
  3. ಸಾಧು ಗುಣ; ಸೌಮ್ಯತೆ.
  4. ವಿನಯ; ಸೌಜನ್ಯ.
  5. ಹಿತವಾಗಿರುವಿಕೆ.
  6. ಕಡಿದಾಗಿಲ್ಲದಿರುವುದು; ಹೆಚ್ಚು ಇಳುಕಲು ಇಲ್ಲದಿರುವಿಕೆ.
  7. ಕ್ರಮೇಣ ನಿಧಾನವಾಗಿ ಆಗುವಿಕೆ, ಸಂಭವಿಸುವಿಕೆ.