gentility ಜೆಂಟಿಲಿಟಿ
ನಾಮವಾಚಕ
  1. (ಪ್ರಾಚೀನ ಪ್ರಯೋಗ)
    1. ಸದ್ವಂಶ ಜನನ; ಕುಲೀನತೆ; ಸದ್ವಂಶತೆ.
    2. ಕುಲೀನ ವರ್ಗ.
    3. ಕುಲೀನರು.
  2. (ಸಾಮಾಜಿಕ) ದೊಡ್ಡಸ್ತಿಕೆ; ಶ್ರೀಮಂತಿಕೆ; ಕುಲೀನವರ್ಗಕ್ಕೆ ಸೇರಿರುವಿಕೆ.
  3. ಸಂಭಾವಿತತೆ; ಸಭ್ಯತೆ; ಸಭ್ಯ ನಡವಳಿಕೆ.
  4. ಸೌಜನ್ಯ; ವಿನಯ.
  5. ಕುಲೀನತೆ; ಉತ್ತಮವರ್ಗದವರ ಶೀಲ ಸ್ವಭಾವಗಳು; ಕುಲೀನ ನಡೆನುಡಿಗಳು.
ಪದಗುಚ್ಛ

shabby gentility ದೊಡ್ಡಸ್ತಿಕೆಯ ಸೋಗು.