gentilitial ಜೆಂಟಿಲಿಷ(ಷ್‍)ಲ್‍
ಗುಣವಾಚಕ
  1. ಒಂದು ಜನಾಂಗದ, ಕುಲದ, ಬುಡಕಟ್ಟಿನ, ಬಣದ, ಮನೆತನದ: gentilitial insignia ಒಂದು ಕುಲದ ಲಾಂಛನ, ಗುರುತು.
  2. (ಸಮಾಜದ) ದ್ವಿತೀಯ ವರ್ಗ ಯಾ ಶ್ರೇಣಿಯವರ; ಹುಟ್ಟು ಕುಲೀನರ ತರುವಾಯದ ಕೆಳಗಿನ ವರ್ಗಕ್ಕೆ ಸೇರಿದ.