gentiledom ಜೆಂಟೈಲ್‍ಡಮ್‍
ನಾಮವಾಚಕ
  1. ಯೆಹೂದ್ಯೇತರ ಲೋಕ, ಪ್ರಪಂಚ; ಯೆಹೂದ್ಯೇತರ ನಂಬಿಕೆ, ಆಚಾರಗಳ ವ್ಯಾಪ್ತಿಗೊಳಪಟ್ಟ ಪ್ರದೇಶ.
  2. ಯೆಹೂದ್ಯೇತರನಾಗಿರುವಿಕೆ; ಯೆಹೂದ್ಯೇತರರ ನಂಬಿಕೆ, ಆಚಾರಗಳನ್ನು ಹೊಂದಿರುವುದು.