gentian ಜೆನ್‍ಷ(ಷ್‍)ನ್‍, ಜೆನ್ಷಿಅನ್‍
ನಾಮವಾಚಕ
  1. ಚಿರಾಯತ; ಕಿರಿಯಾತು ಗಿಡ; ಸಾಮಾನ್ಯವಾಗಿ ಬೆಟ್ಟಗುಡ್ಡಗಳಲ್ಲಿ ಬೆಳೆಯುವ, ನೀಲಿ ಹೂಬಿಡುವ ಒಂದು ಸಸ್ಯಜಾತಿ.
  2. = gentian bitter.