genteelly ಜೆಂಟೀಲ್‍ಲಿ
ಕ್ರಿಯಾವಿಶೇಷಣ
  1. ಸಭ್ಯವಾಗಿ; ಶಿಷ್ಟರೀತಿಯಲ್ಲಿ.
  2. ನಾಜೂಕಾಗಿ.
  3. ಠೀವಿಯಿಂದ; ಠೀಕಾಗಿ.
  4. ನೀಟುಗಾರಿಕೆಯಿಂದ; ಸೊಗಸಿನ ರೀತಿಯಲ್ಲಿ.
  5. ಅಂದವಾಗಿ ಉಡುಪು ತೊಟ್ಟು.