genteelism ಜೆಂಟೀಲಿಸಮ್‍
ನಾಮವಾಚಕ

ಶಿಷ್ಟ – ಪ್ರಯೋಗ, ಪದ; ಯಾವುದೇ ಒಂದು ಶಬ್ದಕ್ಕಿಂತ ಹೆಚ್ಚು ಸಭ್ಯವೆಂದು ಹೇಳಲಾದ ಇನ್ನೊಂದು ಶಬ್ದ. ಉದಾಹರಣೆಗೆ bitch (ಹೆಣ್ಣುನಾಯಿ) ಎನ್ನುವುದರ ಬದಲು lady-dog (ಸ್ತ್ರೀಶ್ವಾನ), sweat (ಬೆವರು) ಬದಲು perspire (ಸ್ವೇದ) ಮುಂತಾದ ಪ್ರಯೋಗಗಳು.