genteel ಜೆಂಟೀಲ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ, ವ್ಯಂಗ್ಯ ಪ್ರಯೋಗ, ಯಾ ಅಸಂಸ್ಕೃತ) ಕುಲೀನ; ಮೇಲ್ವರ್ಗದ; ಉತ್ತಮವರ್ಗದ; ಮೇಲಿನ ಅಂತಸ್ತಿನವರಿಗೆ ತಕ್ಕ; ಅವರ ವೈಶಿಷ್ಟ್ಯದ, ಲಕ್ಷಣದ; ಅವರಿಗೆ – ಸಂಬಂಧಿಸಿದ, ಉಚಿತವಾದ, ಯೋಗ್ಯವಾದ.
  2. (ನಿಜವಾಗಿಯೂ ಯಾ ತೋರಿಕೆಯಾಗಿ)
    1. ಠೀವಿಯ; ಠೀಕಿನ.
    2. ಸೊಗಸಿನ; ನೀಟುತನದ.
    3. ಅಂದವಾದ; ನಾಜೂಕಾದ.
    4. ಸೊಗಸುಡಿಪಿನ; ಅಂದವಾಗಿ ಉಡುಪು ತೊಟ್ಟಿರುವ.